ರಾಜ್ಯಾದ್ಯಂತ ಮೊನ್ನೆಯಿಂದ ಆರಂಭಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಅಭಿಯಾನವನ್ನು ಇಂದು 12 ನೇ ವಾರ್ಡ್ ಬೂತ್ 16ರ ರಲ್ಲಿ BLO ಹಸೀನಾ ಟೀಚರ್ ಹಾಗೂ ಉಳ್ಳಾಲ ನಗರ ಪಂಚಾಯತ್ ಸದಸ್ಯರಾದ ರೌಫ್ ಹಳೇಕೋಟೆ, ಹಾಗೂ ಶುಕೂರ್ ಉಳ್ಳಾಲ , ಸರ್ಫರಾಜ್ ಹುಸೇನ್ ಆಕ್ಕೆರೆಕರೆ ಜೊತೆ ಸೇರಿ ಇಂದು 12 ನೇ ವಾರ್ಡ್ ನ ಅಕ್ಕೆರೆಕರೆ ಹಳೇಕೋಟೆ ಮನೆಗಳಿಗೆ ಭೇಟಿ ನೀಡಿ SIR Enumeration Form ಅನ್ನು ಹಸ್ತಾಂತರಿಸಲಾಯಿತು

