ಆತ್ಮೀಯರೇ ಇದೇ ತಿಂಗಳ 22 ರಿಂದ ಜಾತಿ ಗಣತಿ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತಿದ್ದು ನಿಮ್ಮ ಮತ್ತು ನಿಮ್ಮ ಕುಟುಂಬದವರ ಆಧಾರ್ ಕಾರ್ಡ್ ನಲ್ಲಿ ಕಡ್ಡಾಯವಾಗಿ ಮೊಬೈಲ್ ನಂಬರ್ ಲಿಂಕ್ ಇರತಕ್ಕದ್ದು..ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಒಮ್ಮೆ ನೋಡಿಕೊಂಡು ಅದನ್ನು ತಕ್ಷಣ ರಿಚಾರ್ಜ್ ಮಾಡಿಸಿಕೊಳ್ಳಿ..ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬಹಳ ಜನ ಉಪಯೋಗಿಸುವುದಿಲ್ಲ..ಕೇವಲ ಒಟಿಪಿ ಗಾಗಿ ಆ ಸಂಖ್ಯೆ ಆಧಾರ್ ಕಾರ್ಡ್ ನಲ್ಲಿರುತ್ತದೆ..ದಯವಿಟ್ಟು ಮನೆಯ ಸದಸ್ಯರ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ರಿಚಾರ್ಜ್ ಮಾಡಿಸಿ..
ಸಾರ್ವಜನಿಕರಿಗೆ ಜಾತಿ ಗಣತಿಯ ಬಗ್ಗೆ ಮಾಹಿತಿ:
ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು