ಸರಳ ಹಾಗೂ ಸೌಮ್ಯ ಸ್ವಭಾವದ ರಾಜಕಾರಣಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬೆಳಸಲು ಶ್ರಮಿಸಿದ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಪರಿಚಿತರಾದ ಹಿರಿಯ ರಾಜಕಾರಣಿ ಬರಹಗಾರರೂ,ವಿಮರ್ಶಕರು ಹಾಗೂ ಭಾಷಣಗಾರರೂ ಆಗಿರುವ”ಫಾರೂಕ್ ಉಳ್ಳಾಲ್”ರವರು “ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಯಾಗಿ ಆಯ್ಕೆ ಯಾಗಿರುವುದು ಅವರ ಅರ್ಹತೆಗೆ ಸಂದ ಜಯ ವಾಗಿದೆ.*
*ಅಭಿನಂದನೆಗಳು”ಫಾರೂಕ್ ಉಳ್ಳಾಲ್” ರವರಿಗೆ*
*ಹಾಗೂ ಆಯ್ಕೆ ಮಾಡಿದ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಸ್ಪೀಕರ್”ಯು ಟಿ ಖಾದರ್”ಅವರಿಗೆ ಧನ್ಯವಾದಗಳು.*
*⚽ಸಾಜಿದ್ ಉಳ್ಳಾಲ್*
ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು