ಮೊನ್ನೆ ನಡೆದ ಅಮಾಯಕ ಅಬ್ದುಲ್ ರಹೀಮ್ ಕೊಲೆಯ ವಿಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯ ಕೈಗೊಂಡ ನಿರ್ಧಾರ, ಮಾನ್ಯ ಸಾಹುಲ್ ಹಮೀದ್ ನೇತೃತ್ವದಲ್ಲಿ , ನಮ್ಮ ಬೇಡಿಕೆ ಈಡೇರುವ ತನಕ ನಾವು ಕಾಂಗ್ರೆಸ್ ಕಛೇರಿಗೆ ಕಾಲಿಡುವ ವಿಷಯ ಉದ್ಭವ ವಾಗಲ್ಲ . ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಾಹುಲ್ ಹಮೀದ್ ಯಾವುದೇ ತೀರ್ಮಾನ ಮತ್ತು ಚರ್ಚೆ ಮಾಡುವುದಾದರೆ ಯಾವುದಾದರು ಹೋಟೆಲ್ ನಲ್ಲಿ ಸಭೆಯ ವ್ಯವಸ್ಥೆ ಮಾಡಬೇಕು ಅದರ ಹೊರತು ಕಾಂಗ್ರೆಸ್ ಕಚೇರಿಯಲ್ಲಿ ಯಾವುದೇ ಸಂದಾನ ಪ್ರಕ್ರಿಯೆ ನಡೆಸಬಾರದು ಎಂದು ವಹಾಬ್ ಕುದ್ರೋಳಿ ಯವರು ಪತ್ರಿಕೆ ಮೂಲಕ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಘಟಕ ಯಾವುದು ಎಂದು ಗೊತ್ತಿಲ್ಲ ಎಂದು ಮಾಧ್ಯಮಕ್ಕೆ ಹೇಳಿದ ಉಸ್ತುವಾರಿ ಸಚಿವರು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಲು ಶೇಕಡ 90ರಷ್ಟು ಮುಸ್ಲಿಂ ಸಮುದಾಯದ ಮತಗಳಿಂದ ಎಂದು ನೆನಪಿನಲ್ಲಿಟ್ಟು ಕೊಳ್ಳಬೇಕು. ಗುಂಡುರಾವ್ ರವರ ಹೇಳಿಕೆಯನ್ನು ರಾಜ್ಯದ ಬಡವರ ಪರವಾಗಿರುವ ಶ್ರೀಮಾನ್ ಸಿದ್ದರಾಮಯ್ಯನವರು ಈ ಗಮನಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಕಾರ್ಯಕರ್ತ ವಹಾಬ್ ಕುದ್ರೋಳಿ ಯಾವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ*
*ಅದೇ ರೀತಿ ಇವತ್ತು ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆಕೆ ಸಾಹುಲ್ ಹಮೀದ್ ಹಾಗೂ ಮಾಜಿ ಮೇಯರ್ ಅಶ್ರಫ್ ರವರಿಗೆ ಕೊಟ್ಟಂತಹ ಶೋಕಾಸ್ ನೋಟಿಸ್ ಬಾಕಿ ಉಳಿದ ನಾಯಕರನ್ನು ಹೆದರಿಸುವಂತಹ ತಂತ್ರವಾಗಿರಬಹುದು ಈ ಮೊದಲು ಡಿಸಿಸಿ ಕಚೇರಿಯಲ್ಲಿ ಯಾವ ರೀತಿಯ ನಾಟಕ ನಡೆದಿದೆ ಎಷ್ಟು ಸೋಕಾಸ್ ನೋಟಿಸ್ ಅನ್ನು ತಾವು ಕೊಟ್ಟಿದ್ದೀರಿ ಎಂದು ಹೈಕಮಾಂಡಿನ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಿದ್ದೇವೆ ಯಾವುದೇ ಕಾರಣಕ್ಕೂ ನಮ್ಮ ರಾಜೀನಾಮೆಯ ವಿಷಯವನ್ನು ಜಿಲ್ಲಾ ಕಾಂಗ್ರೆಸ್ ನಾಯಕರ ಮುಂದೆ ಸರಿಪಡಿಸುವುದಿಲ್ಲ ಇದಕ್ಕೆ ರಾಜ್ಯ ಕಾಂಗ್ರೆಸ್ ಅಥವಾ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಮುತುವರ್ಜಿ ವಹಿಸಬೇಕು ಎಂದು ಪತ್ರಿಕಾ ಮೂಲಕ ತಿಳಿಸುತ್ತೇನೆ*