ಕರಾವಳಿ ಭಾಗದ ಮುಸ್ಲಿಂ ಸಮುದಾಯದ ಸುಪ್ರೀಂ ಲೀಡರ್ ಎಂದೇ ಖ್ಯಾತಿ ಪಡೆದಿರುವ ಮುಸ್ಲಿಂ ಸಮುದಾಯದ ಅಗ್ರಗಣ್ಯ ನಾಯಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮೊಹಲ್ಲಾದ ಖಾಝಿಗಳಾದ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉಸ್ತಾದರ ವಿರುದ್ಧ ಕೋಮುವಾದಿ ಮನಸ್ಥಿತಿ ಹೊಂದಿರುವ ಓರ್ವ ಸೋಶಿಯಲ್ ಮೀಡಿಯಾ ಫೇಸ್ಬುಕ್ ನಲ್ಲಿ ಬರೆದಂತಹ ಕಾಮೆಂಟ್ ಗಳು ಖಂಡಿತವಾಗಿಯೂ ಮುಸ್ಲಿಂ ಸಮುದಾಯಕ್ಕೆ ನೋವುಂಟು ಮಾಡಿದೆ
ಈಗಾಗಲೇ ಗೌರವಾನ್ವಿತ ಖಾಝಿಗಳನ್ನು ಕಳೆದುಕೊಂಡ ನೋವು ಅಭಿಮಾನಿಗಳಿಗೆ ಹಾಗೂ ಅವರ ಅನುಯಾಯಿಗಳಿಗೆ ಮಾಸಿ ಹೋಗಿಲ್ಲ, ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ರವರು ಕೇವಲ ಮುಸ್ಲಿಂ ಸಮುದಾಯದಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಸೌಹಾರ್ದತೆ ಸಂಕೇತವಾಗಿ ಕರಾವಳಿ ಭಾಗದಲ್ಲಿ ನೇತ್ರತ್ವ ನೀಡುತ್ತಾ ಬಂದಿದ್ದರು
ಮಂಗಳೂರಿನ ಗೌರವಾನ್ವಿತ ದಕ್ಷ ಅಧಿಕಾರಿ ಪೋಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಸರ್ ರವರೇ ದಯವಿಟ್ಟು ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ
ಝಮೀರ್ ಅಹ್ಮದ್ ಯೂಸುಫ್ ಸಂತೋಷ್ ನಗರ ಕುತ್ತಾರು ಯುವ ಕಾಂಗ್ರೆಸ್ ಕಾರ್ಯಕರ್ತ

Disclaimer:
Shan Media News publishes news, statements, opinions, and reactions received from individuals, organizations, and public sources for informational and journalistic purposes. The views and allegations expressed in statements or press releases are solely those of the respective individuals or organizations and do not necessarily reflect the views of Shan Media News.
Shan Media News does not independently verify every claim made by third parties and shall not be held responsible for the accuracy, completeness, or consequences of such statements. Any person who believes that published content is inaccurate or objectionable may contact Shan Media News for clarification, correction, or response in accordance with applicable laws.

