Header Banner

ಮತದಾರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ ಪ್ರಜಾಪ್ರಬುತ್ವವನ್ನು ಬಲ ಪಡಿಸಿ ಉಳ್ಳಾಲ- ಹಳೇಕೋಟೆ ಮತ್ತು ಆಕ್ಕೆರೆಕರೆ 12ನೇ ವಾರ್ಡ್ SIR ಅಭಿಯಾನ

Banner

*ಉಳ್ಳಾಲ, ಹಳೇಕೋಟೆ, ಆಕ್ಕೆರೆಕರೆ 12ನೇ ವಾರ್ಡ್‌ನಲ್ಲಿ ಬೂತ್ 16 ರಲ್ಲಿ ಎಸ್‌ಐಆರ್ ಅಭಿಯಾನ: ಮನೆ ಮನೆಗೆ ತೆರಳಿ ಮತದಾರರ ಪರಿಷ್ಕರಣೆ ಗೆ BLO ಹಸೀನಾ ಟೀಚರ್ ಜೊತೆ Enumeration ಫಾರಂವಿತರಣೆ*
*ಸ್ಥಳೀಯ ಕೌನ್ಸಿಲರಾದ ರೌಫ್ ಹಳೇಕೋಟೆ,ಹಾಗೂ ಶುಕೂರ್ ಆಕ್ಕೆರೆಕರೆ, ಸರ್ಫರಾಜ್ ಹುಸೈನ್ ಆಕ್ಕೆರೆಕರೆ ಸಾಥ್ ನೀಡಿದರು*

Advertisement
In-Article Banner
spot_img

Latest article