*ನಾಗರಿಕರ ಅನುಕೂಲ ಹಾಗೂ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ S.I.R ಬಗ್ಗೆ ಮಾಹಿತಿ ಮತ್ತು EF ಫೋರಮ್ ತುಂಬಿಸಲು ತಿಳಿಯದವರಿಗೆ ಇಂದಿನಿಂದ ಹಳೇ ಕೋಟೆ ಶಾಲೆ ವಠಾರದಲ್ಲಿ ENUMERATION FORM ತುಂಬಿಸಿಕೊಡುತ್ತಿರುವ ಕಾರ್ಯದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಡಾ. ಶೇಕ್ ವಾಹಿದ್ ದಾವುದ್ ಉಡುಪಿ, ಸ್ಥಳೀಯ ಕೌನ್ಸಿಲರಾದ ರೌಫ್ ಹಳೇಕೋಟೆ, BLA ಗಳಾದ ಅಯ್ಯುಬ್ ಮಂಚಿಲ, ಶುಕೂರ್ ಉಳ್ಳಾಲ, ಶರಫರಾಜ್ ಹುಸೇನ್ ಆಕ್ಕೆರೆಕರೆ, ಹಾಗೂ BLO ಗಳು ಹಾಗೂ ಹಳೇಕೋಟೆ ಅಲ್ ಕರೀಂ ಜುಮಾ ಮಸೀದಿಯ ಅಧ್ಯಕ್ಷರಾದ ತ್ವಹಾ ಹಾಜಿ ಮತ್ತು ಆಡಳಿತ ಕಮಿಟಿ ಹಾಗೂ ಹಳೇಕೋಟೆ, ಆಕ್ಕೆರೆಕರೆಯ ಎಲ್ಲಾ ಸಂಘ ಸಂಸ್ಥೆಗಳ ನೇತಾರರು ಸಾಥ್ ನೀಡಿದರು

