Daily Archives: Jul 4, 2026
ಮತದಾರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ ಪ್ರಜಾಪ್ರಬುತ್ವವನ್ನು ಬಲ ಪಡಿಸಿ ಉಳ್ಳಾಲ- ಹಳೇಕೋಟೆ...
*ಉಳ್ಳಾಲ, ಹಳೇಕೋಟೆ, ಆಕ್ಕೆರೆಕರೆ 12ನೇ ವಾರ್ಡ್‌ನಲ್ಲಿ ಬೂತ್ 16 ರಲ್ಲಿ ಎಸ್‌ಐಆರ್ ಅಭಿಯಾನ: ಮನೆ ಮನೆಗೆ ತೆರಳಿ ಮತದಾರರ ಪರಿಷ್ಕರಣೆ ಗೆ BLO ಹಸೀನಾ ಟೀಚರ್ ಜೊತೆ Enumeration ಫಾರಂವಿತರಣೆ*
*ಸ್ಥಳೀಯ ಕೌನ್ಸಿಲರಾದ ರೌಫ್ ಹಳೇಕೋಟೆ,ಹಾಗೂ ಶುಕೂರ್ ಆಕ್ಕೆರೆಕರೆ, ಸರ್ಫರಾಜ್ ಹುಸೈನ್ ಆಕ್ಕೆರೆಕರೆ ಸಾಥ್ ನೀಡಿದರು*
ಸಮಾಜ ಸೇವೆಗೆ ಮೋಹ್ಸಿರ್ ಸಮಾನಿಗೆ ಅಭಿನಂದನೆ: ಮಲಬಾರ್ ಗೋಲ್ಡ್ & ಡೈಮಂಡ್ಸ್ ಎಂ.ಡಿ. ಅಫೀಜ್...
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆತ್ಮೀಯರಾದ ಶ್ರೀ ಅಫೀಜ್ ರೆಹಮಾನ್, ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಶೇಖ್ ಫರ್ಹಾನ್ ಮತ್ತು ಮಲಬಾರ್ ಸಿಬ್ಬಂದಿ ವರ್ಗ ಮನೆಗೆ ಭೇಟಿ ನೀಡಿ ಸಾಮಜಿಕ ಸೇವೆಗೆ ಅಭಿನಂದನೆ ಸಲ್ಲಿಸಿದರು ಇದು ನಮ್ಮ ಸಮಾಜ ಸೇವೆಯ ಉಪಕ್ರಮಗಳಿಗೆ ಅವರು ನೀಡಿರುವ ಮೆಚ್ಚುಗೆ, ಪ್ರೋತ್ಸಾಹ ಮತ್ತು ಬೆಂಬಲಕ್ಕೆ ನಾನು ಆಳವಾಗಿ ಕೃತಜ್ಞನಾಗಿದ್ದೇನೆ.

