Daily Archives: Jul 4, 2026

shannfarhan

ಭಾರೀ ಮಳೆಗೆ ಮಂಗಳೂರಿನಲ್ಲಿ ದುರಂತ: ಮನೆ ಮೇಲ್ಚಾವಣಿ ಕುಸಿದು ಇಬ್ಬರು ಬಾಲಕಿಯರು ಸೇರಿ ಮೂವರು...

ಮಂಗಳೂರು, ಜು. 1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಮಂಗಳೂರಿನ ಕಂಕನಾಡಿ ಸಮೀಪದ ನಾಗೋರಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದ ದುರಂತದಲ್ಲಿ ಹಳೆಯ ಹಂಚಿನ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಇಬ್ಬರು ಬಾಲಕಿಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ವಿಪರೀತ ಮಳೆ ಹಿನ್ನೆಲೆ ನಾಗುರಿ ಬಳಿ ಮನೆ ಕುಸಿದು ಬಿದ್ದು ಮೂವರು ಮೃತ್ಯು. ಮೃತಪಟ್ಟ ಮೂವರು ಬಿಹಾರ ಮೂಲದವರು. ಈ ಘಟನೆ ಹಿನ್ನೆಲೆ ಆರೋಗ್ಯ ಸಚಿವ...
shannfarhan

ತೈಲ ಬೆಲೆ ಏರಿಕೆಯಿಂದ ಆಟೋ ಚಾಲಕರ ಜೀವನ ಸಂಕಷ್ಟ: ಕನಿಷ್ಠ ದರ ₹50 ಹಾಗೂ...

ಮಂಗಳೂರು, ಜೂನ್ 30: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿರಂತರ ಏರಿಕೆಯಿಂದ ಆಟೋ ಚಾಲಕರ ಜೀವನೋಪಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಸ್ತುತ ಜಾರಿಯಲ್ಲಿರುವ ಆಟೋ ಬಾಡಿಗೆ ದರವು ಚಾಲಕರಿಗೆ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಟೋ ಚಾಲಕರ ಹಿತದೃಷ್ಟಿಯಿಂದ ಕನಿಷ್ಠ ಬಾಡಿಗೆಯನ್ನು ₹50 ಹಾಗೂ ಪ್ರತಿ ಕಿಲೋಮೀಟರ್‌ಗೆ ₹30 ನಿಗದಿಪಡಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ನಿಯೋಗವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಮನವಿಯಲ್ಲಿ,...
shannfarhan

ಸಂಕಷ್ಟದ ಸಂದರ್ಭದ ಬೆಳಕು: ಸಮಾಜಸೇವಕ ತೌಸೀಫ್ ಮೇಲಂಗಡಿಯವರಿಗೆ ವಿವಾಹದ ಶುಭ ಹಾರೈಕೆ

ಉಳ್ಳಾಲದ ಮೇಲಂಗಡಿಯವರಾದ ತೌಸೀಫ್ ಅವರು ಗಲ್ಫ್ ರಾಷ್ಟ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ತಮ್ಮ ತಾಯ್ನಾಡಿನ ಜನರ ಮೇಲಿನ ಪ್ರೀತಿಯನ್ನು ಎಂದಿಗೂ ಮರೆತವರಲ್ಲ. ಅದರಲ್ಲೂ ವಿಶೇಷವಾಗಿ ವಿದೇಶದ ನೆಲದಲ್ಲಿ ಅನಿವಾರ್ಯವಾಗಿ ಸಂಕಷ್ಟಕ್ಕೆ ಸಿಲುಕುವವರ ಪಾಲಿಗೆ ಇವರು ಭರವಸೆಯ ಕಿರಣವಾಗಿ ನಿಲ್ಲುತ್ತಾರೆ. ಯಾರೇ ಆದರೂ ತೌಸೀಫ್ ಅವರ ಬಳಿ ಸಹಾಯಕ್ಕಾಗಿ ಮೊರೆ ಹೋದರೆ, ಅವರ ಕೈಲಾದ ಮಟ್ಟಿಗೆ ತಕ್ಷಣವೇ ಸ್ಪಂದಿಸುವುದು ಇವರ ಗುಣ. ಅವರ ಕೈಯಲ್ಲಿ ಸಾಧ್ಯವಿರುವ ಕೆಲಸವಾದರೆ ತಡಮಾಡದೆ ನೆರವೇರಿಸಿಕೊಡುತ್ತಾರೆ. ಒಂದು ವೇಳೆ...
In-Article Banner