Daily Archives: Jul 4, 2026

shannfarhan

ದಕ್ಷಿಣ ಕನ್ನಡದಲ್ಲಿ ಜುಲೈ 3ರಂದು ಶಾಲೆ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡದಲ್ಲಿ ಜುಲೈ 3ರಂದು ಶಾಲೆ-ಕಾಲೇಜುಗಳಿಗೆ ರಜೆ ಮಂಗಳೂರು, ಜುಲೈ 2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಹಿನ್ನೆಲೆ, ಜುಲೈ 3, 2026 (ಶುಕ್ರವಾರ) ರಂದು ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು 2ನೇ ಪಿಯುಸಿ (12ನೇ ತರಗತಿ)ವರೆಗೆ ಇರುವ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ....
shannfarhan

ಉಳ್ಳಾಲ 12ನೇ ವಾರ್ಡ್‌ನಲ್ಲಿ ಎಸ್‌ಐಆರ್ ಅಭಿಯಾನ: ಮನೆ ಮನೆಗೆ ತೆರಳಿ ಮತದಾರರ ಪರಿಷ್ಕರಣೆ ಗೆ...

ರಾಜ್ಯಾದ್ಯಂತ ಮೊನ್ನೆಯಿಂದ ಆರಂಭಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಅಭಿಯಾನವನ್ನು ಇಂದು 12 ನೇ ವಾರ್ಡ್ ಬೂತ್ 16ರ ರಲ್ಲಿ BLO ಹಸೀನಾ ಟೀಚರ್ ಹಾಗೂ ಉಳ್ಳಾಲ ನಗರ ಪಂಚಾಯತ್ ಸದಸ್ಯರಾದ ರೌಫ್ ಹಳೇಕೋಟೆ, ಹಾಗೂ ಶುಕೂರ್ ಉಳ್ಳಾಲ , ಸರ್ಫರಾಜ್ ಹುಸೇನ್ ಆಕ್ಕೆರೆಕರೆ ಜೊತೆ ಸೇರಿ ಇಂದು 12 ನೇ ವಾರ್ಡ್ ನ ಅಕ್ಕೆರೆಕರೆ ಹಳೇಕೋಟೆ ಮನೆಗಳಿಗೆ ಭೇಟಿ ನೀಡಿ SIR Enumeration Form ಅನ್ನು...
shannfarhan

ದಕ್ಷಿಣ ಕನ್ನಡ ಜಿಲ್ಲೆಗೆ ಜುಲೈ 2ರಂದು ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಗೆ ಜುಲೈ 2ರಂದು ಶಾಲೆಗಳಿಗೆ ರಜೆ ಘೋಷಣೆ ಮಂಗಳೂರು, ಜುಲೈ 1: ನಿರಂತರ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ (12ನೇ ತರಗತಿ ವರೆಗೆ) ಜುಲೈ 2, 2026 (ಗುರುವಾರ) ರಜೆ ಘೋಷಿಸಲಾಗಿದೆ. ಆದರೆ ಪದವಿ, ವೈದ್ಯಕೀಯ, ಡಿಪ್ಲೊಮಾ ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ. ಜಿಲ್ಲಾಡಳಿತವು ವಿದ್ಯಾರ್ಥಿಗಳು ಹಾಗೂ...
In-Article Banner