ಹೃದಯಾವಂತ ನಾಯಕ, ಕಾರುಣ್ಯದ ಸೇವಕ, ವಿದ್ಯಾರ್ಥಿಗಳ ಪಾಲಿಗೆ ಕಾರುಣ್ಯಮಯಿಯಾದ ಸ್ಪೀಕರ್ ಯು. ಟಿ ಖಾದರ್ ಅವರ ಸಹೋದರ ಡಾ. ಯು. ಟಿ ಇಫ್ತಿಖಾರ್ ಅಲ್-ಫರೀದ್ ಹಾಜಿ ಸರ್ ಅವರು ಅದೆಷ್ಟೋ ವಿದ್ಯಾರ್ಥಿಗಳಿಗೆ ಆಸರೆಯಾಗುತ್ತಿದ್ದಾರೆ.ದಿನ ನಿತ್ಯ ಅದೆಷ್ಟೋ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣವೆ ಸ್ಪಂದಿಸಿ,ಪರಿಹಾರ ಕಂಡುಕೊಂಡು ವಿದ್ಯಾರ್ಥಿ ಜೀವನಕ್ಕೆ ಸಹಕಾರಿಯಾಗುತ್ತಿದ್ದಾರೆ.ಅದೆಷ್ಟೋ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪ್ರಚಾರ ಗಿಟ್ಟಿಸದೆ Implementation. ತನ್ನ ಕ್ಷೇತ್ರದ ಜನರ ಸೇವೆಯಲ್ಲಿ ಸದಾ ತಲ್ಲೀನರಾಗಿದ್ದು,ಸ್ಪೀಕರ್ ಸರ್ ಅವರು ವಿದೇಶದ ಯಾಾತ್ರೆಯಲ್ಲಿರುವ ಸಂದರ್ಭದಲ್ಲಿಯು ಜನರ ಸಂಕಷ್ಟದಲ್ಲಿ ಭಾಗಿಯಾಗಿ ಅವರ ಅದೇ ಹಾದಿಯಲ್ಲಿ ಮುನ್ನುಗ್ಗುವರು. ಸಮಾಜಕ್ಕೆ ನೀನು ನಿನ್ನದೇ ಆದ ಸೇವೆಯನ್ನು ಸಲ್ಲಿಸದೆ ಸಾಯಬೇಡ ಮಾನವ ಎಂಬ ಮಾತಿನಂತೆ ಜೀವಿಸುವ ವ್ಯಕ್ತಿತ್ವವಾಗಿದೆ ಆವರದ್ದು.ನಗು ಮುಖದೊಂದಿಗೆ ಜನರೊಂದಿಗೆ ಬೆರೆತುಕೊಂಡು ಅವರ ಎಲ್ಲಾ ಸಮಸ್ಯೆಗಳನ್ನು ಜವಬ್ದಾರಿಯೊಂದಿಗೆ ಆಲಿಸಿ ತಕ್ಷಣವೇ ಸ್ಪಂದಿಸುವ ನಲ್ಮೆಯ ನಾಯಕರಾಗಿದ್ದಾರೆ. ಅಲ್ಲಾಹು ಇನ್ನೂ ಸಮಾಜದ ಸಮುದಾಯದ ಸೇವೆಯನ್ನು ಮಾಡಲು ಸೌಭಾಗ್ಯ ನೀಡಲಿ,

error: Content is protected !!
Don`t copy text! This Content is Protected