ದಕ್ಷಿಣ ಕನ್ನಡಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗಳೂರು:
ಗ್ರಾಮೀಣ ಭಾಗದ ಬಡ ಕಾರ್ಮಿಕರ ಹಾಗೂ ಪಂಚಾಯಿತಿಗಳ ಅಭಿವೃದ್ಧಿಗೆ ಪೂರಕವಾಗಿದ್ದ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ (MGNRGA ) ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆಯ ಮರುಜಾರಿಗೆ ಅಗ್ರಹಿಸಿ
ಉಪವಾಸ ಸತ್ಯಾಗ್ರಹ
MGNRGA ಉಳಿಸೋಣ, ಬಚಾವ್
ನಡಿ ನಡಿ ನಡಿ ನಡಿ ಬಡವನ ಹಸಿವಿಗಾಗಿ, ನಡಿ!

ಮನರೇಗಾ ಉಳಿಸಲು ಉದ್ಯೋಗ ಖಾತರಿ ಮುಂದುವರಿಸಲು, ಬಡ ಕಾರ್ಮಿಕರ ರಕ್ಷಿಸಲು ಹಳ್ಳಿಗಳ ಕಾಪಾಡಲು ಪಂಚಾಯತಿಗಳ ಅಧಿಕಾರ ಕಾಯಲು ಸಂವಿಧಾನ ಉಳಿಸಲು, MGNRGN ಮರು ಜಾರಿಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದಿನಿಂದ ತಾರೀಕು 21/01/2026 ರಿಂದ ಮಂಗಳೂರು ತಾಲೂಕು ಪಂಚಾಯತ್ ಹೊರಾಂಗಣದಲ್ಲಿ ಉಪವಾಸ ಸತ್ಯಾಗ್ರಹ.
ಸುದ್ದಿ ಜಾಲ ಮಂಗಳೂರು
ವರದಿ ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು
