ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಮತ್ತು ಮುಡಿಪು ಬ್ಲಾಕ್ ಸಮಿತಿ 

ಹೊಸ ವರ್ಷದ ಸಂಭ್ರಮಾಚರಣೆ ಸಲುವಾಗಿ ಸನ್ಮಾನ್ಯ ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಾಕ್ಷರಾದ ಯುಟಿ ಖಾದರ್  ಉಪಸ್ಥಿತಿ ಯಲ್ಲಿ ವಿಶೇಷ ಕಾರ್ಯ ಕ್ರಮವು ಇಂದು ತಾರೀಕು 31/12/2025 ಬುಧವಾರ ದಂದು ಸಾಯಂಕಾಲ 5.00 ಘಂಟೆಗೆ ಸರಿಯಾಗಿ ಕಲ್ಲಾಪು ಆಡಂ ಕುದ್ರು ಸಮೀಪದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು      

 ಈ ವಿಶೇಷ  ಕಾರ್ಯ ಕ್ರಮದಲ್ಲಿ

1.ಚುನಾವಣಾ ಆಯೋಗದ S.I.R ವಿಷಯದ ಕುರಿತು ಚರ್ಚೆ ನಡೆಯಿತು,

2.ಕೊಣಾಜೆ ಮಂ ಯುನಿವರ್ಸಿಟಿಯಲ್ಲಿ ನಡೆದ  ನಾರಾಯಣ ಗುರು ಮತ್ತು ಮಹಾತ್ಮಗಾಂಧಿ ಸಂವಾದದ ಶತಾಬ್ದಿ ಆಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಿದ ಕಾರ್ಯಕರ್ತರುಗಳಿಗೆ ಕೃತಜ್ಞತೆ ಅರ್ಪಿಸಲಾಯಿತು

3.ಮಹಾ ನಾಯಕ ಜೈ ಭೀಮ್ ಕ್ರೀಡಾಕೂಟದ ಯಶಸ್ವಿಗೆ ಸಂಪೂರ್ಣ ಸಹಕರಿಸುವ ಕುರಿತು ಸಭೆ ಯಲ್ಲಿ ಚರ್ಚೆ ನಡೆಯಿತು,

4.ನರಿಂಗಾಣ ಕಂಬಳದ ಯಶಸ್ವಿಗೆ ಸಹಕರಿಸುವ ಕುರಿತು ಸಭೆಯಲ್ಲಿ ಚರ್ಚೆಯಿ ಸಲಾಯಿತು,

5.ಹಾಗೂ ಇನ್ನಿತರ ಅನೇಕ ಗಂಭೀರ ವಿಷಯದ ಕುರಿತುಸಭೆಯಲ್ಲಿ ಚರ್ಚಿಸಲಾಯಿತು

ಈ ಸಂದರ್ಭದಲ್ಲಿ “ಮಹಿಳಾ ಸಮಾವೇಶದ ಸಂದರ್ಭದಲ್ಲಿ            ಅಭೂತಪೂರ್ವ ಯಶಸ್ಸು ಗಳಿಸಲು ಸಹಕರಿಸಿದ, ಮಹಿಳೆಯರಿಗೆ “ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು,         ಕಾರ್ಯ ಕ್ರಮದಲ್ಲಿ ಉಭಯ ಬ್ಲಾಕ್     ಎಲ್ಲ ಪಧಾಧೀಕಾರಿಗಳು,               ವಲಯ ಕಾಂಗ್ರೆಸ್ ಪಧಾಧೀಕಾರಿಗಳು, ವೀಕ್ಷಕರುಗಳು, ನಗರ ಸಭೆ, ಪಟ್ಟಣ ಪಂಚಾಯತ್, ಪುರಸಭೆ, ಗ್ರಾಮ ಪಂಚಾಯತ್ ನ, ಹಾಲಿ ಮಾಜಿ ಸದಸ್ಯರುಗಳು, ಹಾಗೂ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಭೂತ್ ಮಟ್ಟದ ಅಧ್ಯಕ್ಷರುಗಳು, ಸೇರಿ      ಪಕ್ಷದ  ಕಾರ್ಯ ಕರ್ತರು ಹಾಜರಿದ್ದರು

ಸುದ್ದಿ ಜಾಲ ಉಳ್ಳಾಲ ಶನ್ ಮೀಡಿಯಾ ನ್ಯೂಸ್,

ವರದಿ ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು

error: Content is protected !!
Don`t copy text! This Content is Protected