ಸ್ಪೀಕರ್”ಯು ಟಿ ಖಾದರ್”ಅವರಿಗೆ ದಾರಿದೀಪವಾದ”ಮೊಹಮ್ಮದ್ ಲಿಬ್ಜೆತ್’ರವರಿಗೆ ಉಳ್ಳಾಲದಲ್ಲಿ ಅದ್ದೂರಿಯ ಸನ್ಮಾನ

ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ ರಾಜ್ಯದ ಜನಪ್ರಿಯ ಸ್ಪೀಕರ್”ಯು ಟಿ ಖಾದರ್”ಅವರ ಹಾದಿಯಲ್ಲೇ ಹೆಜ್ಜೆ ಹಾಕಿ ಜನಮನ್ನಣೆ ಗಳಿಸಿದ ಓರ್ವ ನಿಷ್ಟಾವಂತ,ಪ್ರಾಮಾಣಿಕ ಆಪ್ತ ಸಹಾಯಕ ಜನಧ್ವನಿ ಎಂದೇ ಬಿಂಬಿತವಾಗಿ ಅದೆಷ್ಟೋ ನೊಂದ ಹೃದಯಕ್ಕೆ ಆಪತ್ಭಾಂದವರಾದ”ಮೊಹಮ್ಮದ್ ಲಿಬ್ಜೆತ್”ರವರಿಗೆ ಫ್ರೆಂಡ್ಸ್ ಉಳ್ಳಾಲ್ ಆಯೋಜನೆಯ ಕಬಡ್ಡಿ ಪಂದ್ಯಾಟದಲ್ಲಿ ಉಳ್ಳಾಲದ ಶಾಸಕರು ಹಾಗೂ ರಾಜ್ಯದ ಜನಪ್ರಿಯ ಸ್ಪೀಕರ್ ಯು ಟಿ ಖಾದರ್ ಅವರ ಸಮ್ಮುಖದಲ್ಲಿ ಅದ್ದೂರಿಯಾಗಿ ಗೌರವಿಸಿ ಸನ್ಮಾನಿಸಿದ ರಾಷ್ಟ್ರೀಯ ಕಬಡ್ಡಿ ಪಟು ಯಶಸ್ವಿ ಕಬಡ್ಡಿ ತರಬೇತುದಾರ ಆಕಾಶ್ ಶೆಟ್ಟಿ ಉಳ್ಳಾಲ್

error: Content is protected !!
Don`t copy text! This Content is Protected