ಜಾತಿ ಮತ ಧರ್ಮ ಭೇದ ಬಾವ ಮರೆತು ಸರ್ವರನ್ನು ಒಂದೇ ದೋನಿಯಲ್ಲಿ ಸಾಗಿಸುತ್ತಾ ಸಾಮರಸ್ಯದ ಚಿಲುಮೆ ಪಸರಿಸಿದ ಕರಾವಳಿಯ ಸುಲ್ತಾನ ಸ್ಪೀಕರ್ ಸಾಹೇಬ್ ಯು ಟಿ ಖಾದರ್ ಕುರಿತು ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ಮನದಾಳದಿಂದ ನುಡಿದ ಮಾತುಗಳು ನೂರಕ್ಕೆ ನೂರು ಸತ್ಯ.

ಸಣ್ಣ ಪ್ರಾಯದಲ್ಲಿ ವಿಧಾನ ಸಭಾ ಅಧ್ಯಕ್ಷ ಸ್ಥಾನ ಅಲಂಕರಿಸಿ ಸರ್ವ ಶಾಸಕರ ಮನಗೆದ್ದ ಸ್ಪೀಕರ್ ಆಗಿ ವಿರೋಧ ಪಕ್ಷದವರ ಹೃದಯವನ್ನು ಗೆದ್ದ ನಾಯಕರಾಗಿ ಬೆಳೆದು ನಿಂತಿದ್ದಾರೆ ಎಂದು ಡಿ,ಕೆ,ಶಿ, ಯವರು ಹೇಳಿದ್ದಾರೆ.

ವಿರೋಧಿಗಳನ್ನು ಹೆಚ್ಚು ಟೀಕಿಸದೆ ತನ್ನ ಸ್ವಭಾವದ ಮೂಲಕವೇ ಅವರ ಮನ ಪರಿವರ್ತನೆ ಮಾಡಲು ಸಾಧ್ಯವಾದರೆ ಅದಾಗಿರುತ್ತದೆ ಮಾನವನ ಒಳಿತಿನ ಅಸ್ತ್ರ.

ಎಷ್ಟೇ ಟೀಕೆಗಳು ಬಂದರೂ, ಅನಾವಶ್ಯಕವಾಗಿ ಗೀಚಿದರೂ, ಅದ್ಯಾವುದಕ್ಕೂ ಕೋಪಗೊಳ್ಳದೇ ನಗುಮುಖದಿಂದಲೇ ಮುನ್ನಡೆದು ತನ್ನ ಬದುಕಿನ ಬಹುಪಾಲು ಸಮಯ ಈ ಸಮಾಜಕ್ಕೆ ಮೀಸಲಿಟ್ಟು ಸೇವೆಯ ಮೂಲಕ ಉತ್ತರಿಸುವ ವಿಮರ್ಶೆಗಳನ್ನು ಅತಿಜಯಿಸಿದ ನಾಯಕರಾಗಿತ್ತಾರೆ ಸ್ಪೀಕರ್ ಸರ್.

ಶುಭವಾಗಲಿ..
ಈ ನಾಯಕತ್ವ ಇನ್ನಷ್ಟು ಕಾಲ ಮುಂದುವರಿಯಲಿ.

ALI AKBAR ( ALI MONU ULLAL)

error: Content is protected !!
Don`t copy text! This Content is Protected