ಸಾಮನಿಗೆ ರೆಸಿಡೆನ್ಸಿ ಗೃಹ ಪ್ರವೇಶ ಮತ್ತು ಹಕೀಕಾ ಕಾರ್ಯಕ್ರಮ.
ನಾರಾಯಣ ಗೌಡ , ಶಿಂದೆ , ವಿಜಯನಂದ ಸ್ವಾಮೀಜಿ ಉಪಸ್ಥಿತಿ

ಕಾಂಗ್ರೆಸ್ ಮುಖಂಡ ಕ.ರ.ವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಶೀರ್ ಅಹಮದ್ ಸಾಮನಿಗೆಯವರ ಗೃಹ ಪ್ರವೇಶ ಹಾಗೂ ಹಕೀಕಾ ಕಾರ್ಯಕ್ರಮಕ್ಕೆ ಮೌಶೀರ್ ಸಾಮನಿಗೆ ಅವರ ತಂದೆಯವರು ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾಬ್ ಹಾಜಿ ಟಿ.ಯಸ್ ಅಬ್ದುಲ್ಲಾ ಶುಭ ಕೋರಿದರು ನಂತರ ಆಗಮಿಸಿದ ಗಣ್ಯರಾದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಕನ್ನಡದ ಕಟ್ಟಾಳು ಶ್ರೀ ಟಿ.ಎ. ನಾರಾಯಣ ಗೌಡ, ಮುಂಬೈ ಉದ್ಯಮಿ ಶಿಂಧೆ ಯುವ ಮಂಚ್ ಹಾಲ್ ಇಂಡಿಯ ಇದರ ಸ್ಥಾಪಕರಾದ ಶ್ಯಾಮ್ ಬಾಹು ಶಿಂದೆ ಹಾಗೂ ಹೊಸದುರ್ಗ ಕಣಕ ಮಠದ ಶ್ರೀ ಶ್ರೀ ವಿಜಯನಂದ ಸ್ವಾಮೀಜಿಗಳು ಸೇರಿ ಕರವೆೆೇ ರಾಜ್ಯ ಉಪಾಧ್ಯಕ್ಷ ದಾ.ಪಿ ಅಂಜನಪ್ಪ ,ಕರವೇ ರಾಜ್ಯ ಮುಖಂಡ ಹಯಾತ್ ಕಾರ್ಗಲ್ , ಕರವೆ ಮುಖಂಡ ಕಾಂಗ್ರೆಸ್ ಯುವ ನಾಯಕ ಮೊಹನ್ ಗೌಡ ,ಮೌಲಾನಾ ಪಝಲ್ ರಝ್ವಿ ಹಝರತ್ ಕಾವಲ್ ಕಟ್ಟೆ, ಮಾಜಿ ಸಚಿವ ರಮಾನಾಥ ರೈ, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ಎಸ್,ಕೆ,ಎಸ್,ಎಸ್ ಎಪ್ ದ ಕ ಜಿಲ್ಲಾ ಅಧ್ಯಕ್ಷ ಆಮೀರ್ ತಂಗಲ್ ,ಮುಂಬೈ ಯುವ ಹೋಟೆಲ್ ಉಧ್ಯಮಿ ನಿಕಿಲ್ ರಾಜ್ ಉಡುಪಿ ,ಹಾಜಿ ಇಬ್ರಾಹಿಂ ಕೋಡಿಜಾಲ್ ,ವಕ್ಪ್ ಬೊರ್ಡ್ ದಕ ಜಿಲ್ಲಾ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್ ,ರೀಯಾಝ್ ಪರಂಗಿಪೇಟೆ , ರಿಝ್ವಾನ್ ಬಪ್ಪನಾಡು, ಹೈದರ್ ಪರ್ತಿಪಾಡಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ , ಎನ್ ಎಸ್ ಕರೀಂ
ಮನಪಾ ಕಾರ್ಪೂರೆಟರ್ ಆಶ್ರಪ್ ಬಜಲ್
ಮೂಡ ಸದಸ್ಯ ನೀರಜ್ ಪಾಲ್ ,ಉಳ್ಳಾಲ ದರ್ಗ ಸಮಿತಿ ಮಾಜಿ ಅದ್ಯಕ್ಷ ರಶೀದ್ ಹಾಜಿ ,ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಕುಣಿಲ್ ಸ್ಕೂಲ್ ಚೆಯರ್ಮ್ಯಾನ್ ಪಿ,ಯಸ್ ಮೌದಿನ್ ಕುಂಜ್ಞಿ,ಹರ್ಷಮಲಿಕ್ (ಎಚ್ ಎಮ್ ಬಾಬು), ಟಿ,ಯಸ್ ಅಬೂಬಕ್ಕರ್ ,ನಜೀರ್ ಬಾರ್ಲಿ ,ಅಲಿ ಮೋನು ಉಲ್ಲಾಲ ಅಧ್ಯಕ್ಷರು firewood asociation,

ಎನ್ ಎಸ್ ಕರೀಂ
ಮನಪಾ ಕಾರ್ಪೂರೆಟರ್ ಆಶ್ರಪ್ ಬಜಲ್
ಮೂಡ ಸದಸ್ಯ ನೀರಜ್ ಪಾಲ್

UT’s Fans CLUB ಅಧ್ಯಕ್ಷ ಮೊಹಿದ್ದೀನ್ ಭೇಟಿ ನೀಡಿ ಶುಭಾಶಯ ಕೋರಿದರು.

error: Content is protected !!
Don`t copy text! This Content is Protected