ಕರ್ನಾಟಕ, ನಮ್ಮ ಭಾಸೆ ನಮ್ಮ ಸಂಸ್ಕೃತಿ ನಮ್ಮ ಭವಿಷ್ಯ..
ಕನ್ನಡ ಶಾಲೆ ಉಳಿಸಿ ಬೆಳಸಿ ಸಂಘಟನೆ (ರಿ)
ಇದರ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳಸಿ 75ರ ಸಂಭ್ರಮ ಪ್ರಯ್ಕುತ ಪೆಬ್ರವರಿ 11 ಬುಧವಾರ ಮಂಗಳೂರು ಪುರಭವನದಲ್ಲಿ
ಹಮ್ಮಿಕೊಂಡ ಕಾರ್ಯಕ್ರಮದಲ್ಲಿ
ಎಲ್ಲಾ ಕನ್ನಡ ಸರಕಾರಿ ಶಾಲೆಯ ಅರ್ಹ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ಅನಿವಾಸಿ ಉದ್ಯಮಿ ಅಶ್ರಫ್ ಶಾ ಮಂತೂರ್ ಕನ್ನಡ ರತ್ನ ಹಾಗೂ ಇನ್ನು ಹಲವು ಸಮಾಜ ಸೇವಕರನ್ನು ಗರುತಿಸಿ ಪ್ರಸ್ತತಿ ನೀಡಿ ಸನ್ಮಾಸಿಲಾಯಿತು ಇದರಲ್ಲಿ ಅನಿವಾಸಿ ಭಾರತೀಯರಾದ ಅಬ್ದುಲ್ ಶುಕೂರ್ ಉಳ್ಳಾಲರವರಿಗೂ ಕನ್ನಡ ಶಾಲೆ ಉಳಿಸಿ ಬೆಳಸಿ ಸಂಘಟನೆ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಅನಿವಾಸಿ ಭಾರತೀಯ ಶುಕೂರ್ ಉಳ್ಳಾಲರಿಗೆ ಸನ್ಮಾನ


ಅನಿವಾಸಿ ಉದ್ಯಮಿ ಅಶ್ರಫ್ ಶಾ ಮಂತೂರ್:

