ಬೃಹತ್ ಪ್ರತಿಭಟನಾ ಜಾಥಾ..
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮನರೇಗಾ ಸ್ವರೂಪ ಹಾಗೂ ಗಾಂಧಿ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ..
ಪಾದಯಾತ್ರೆಯ ಮೂರನೇ ದಿನ ಬಿಸಿ ರೋಡಿನ ಲಯನ್ಸ್ ಸೇವಾಮಂದಿರದಿಂದ
ತುಂಬೆ ಭಂಟರ ಭವನಕ್ಕೆ ಆಗಮಿಸಿ
ನಂತರ
ಫರಂಗಿಪೇಟೆ ಜಂಕ್ಷನ್ ವರೆಗಿನ
ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ..
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಾಕ್ತರ ಮೌಸಿರ್ ಅಹ್ಮದ್ ಸಾಮಾನಿಗೆ, ರವರ ಜೊತೆ ನಾನು ಪಾಲ್ಗೊಂಡು ಯುಟಿ’ಸ್ ಸೋಶಿಯಲ್ ಕ್ಲಬ್
ಸಂಪೂರ್ಣ ಬೆಂಬಲದೊಂದಿಗೆ ಜನಪರ ಯೋಜನೆಗಳನ್ನು ರಕ್ಷಿಸುವ ಗಟ್ಟಿಧ್ವನಿಯಿಂದ ಸಂದೇಶ ನೀಡಿದ ಒಂದು ನೋಟ..

ಪ್ರತಿಭಟನಾ ಜಾತ ಕಾಂಗ್ರೆಸ್ ನಿಂದ ಸುಳ್ಯದಿಂದ ಮುಲ್ಕಿ ಹೊರಗೆ ಕಾಂಗ್ರೆಸ್ ಜನರಲ್ ಸೆಕ್ರೆಟರಿ Inayat Ali ಕೂಲೂರಲ್ಲಿ ಸ್ವಾಗತ SHAN MEDIA NEWS ಗೆ ನಜೀರ್ ಬಾರ್ಲಿ ಅವರು ತಿಳಿಸಿದರು

error: Content is protected !!
Don`t copy text! This Content is Protected