ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯಾಗಿ ವಹಾಬ್ ಕುದ್ರೋಳಿ ಆಯ್ಕೆ

ಬೆಂಗಳೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕ ಇದರ ಮಾಸಿಕ ಸಭೆಯು 24 ಸೆಪ್ಟೆಂಬರ್ 25 ಬುಧವಾರ ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು ರಾಜ್ಯ ಗ್ಯಾರಂಟಿ ಯೋಜನೆ ಸನ್ಮಾನ್ಯ ಶ್ರೀ ಸೂರಜ್ ಹೆಗಡೆ ಹಾಗೂ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪುಟ್ಟಸ್ವಾಮಿ ಗೌಡ ಹಾಗೂ ಉಪಾಧ್ಯಕ್ಷರಾದ ಹರಿಣಿ ಗೌಡ ರವರ ನೇತೃತ್ವದಲ್ಲಿ ಕೆಪಿಸಿಸಿಯ ಮುಖ್ಯ ಕಚೇರಿಯಲ್ಲಿ ಜರಗಿತು ಈ ಸಭೆಯಲ್ಲಿ ಮುಂಬರುವ ತಾಲೂಕು ಪಂಚಾಯತ್ ಚುನಾವಣೆ ಜಿಲ್ಲಾ ಚುನಾವಣೆ […]
ವಿಧಾನಸೌಧ ವಿವಾದ: ತಂಙಳ್ ಭೇಟಿ, ಛಾಯಾಗ್ರಹಣ ನಿಯಮ ಉಲ್ಲಂಘನೆಯಲ್ಲ

ವಿಧಾನಸಭೆಯ ಸಭಾಂಗಣದೊಳಗೆ ಮುಸ್ಲಿಂ ವಿದ್ವಾಂಸರೂ, ಸಮಾಜದ ಎಲ್ಲಾ ವರ್ಗಗಳಿಂದ ಗೌರವಿಸಲ್ಪಡುವ ಧರ್ಮಗುರುಗಳೂ ಆದ ತಂಙಳ್ ರವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದು ವಿವಾದವಾಗಿದೆ. ವಿಧಾನಸೌಧದ ಸಭಾಂಗಣದೊಳಗೆ ನಿಯಮಬದ್ಧವಾಗಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಸವಿಯುವುದು ಅಪರಾಧ ಹೇಗಾಗುತ್ತದೆ? ವಿಧಾನಸೌಧ ಎನ್ನುವುದು ಪಾರಂಪರಿಕ ಕಟ್ಟಡ. ಇದು ಜನಸಾಮಾನ್ಯರ ಪ್ರವಾಸಿ ತಾಣವೂ ಹೌದು. ವಿಧಾನಸೌಧ ವೀಕ್ಷಣೆಗೆಂದೇ ಸಾರ್ವಜನಿಕರಿಗೆ ಸರ್ಕಾರ/ಸ್ಪೀಕರ್ ಕಚೇರಿ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಿದೆ.ಲಗತ್ತಿಸಲಾದ ಚಿತ್ರದಲ್ಲಿರುವ ಅಂಶಗಳು ಇಲ್ಲಿವೆ:‘ತಂಙಳ್ ವಿಧಾನಸಭೆ ಸಭಾಂಗಣ ವೀಕ್ಷಣೆಯನ್ನು ಪ್ರಜಾಪ್ರಭುತ್ವ ವಿರೋಧಿಗಳು ಮಾತ್ರ ವಿರೋಧಿಸುತ್ತಾರೆ’As Per The Established Procedures, […]
Big shake-up: ಎರಡೂವರೆ ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಶೇ.50ರಷ್ಟು ಸಚಿವರನ್ನು ಸಿದ್ದು ಕೈಬಿಡುವ ಸಾಧ್ಯತೆ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಅಕ್ಟೋಬರ್ 13 ರಂದು ಔತಣಕೂಟ ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. AICC ಹೈಕಮಾಂಡ್ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನವೆಂಬರ್‌ನಲ್ಲಿ ಸಂಪುಟ ಪುನಾರಚನೆಯನ್ನು ಕೈಗೊಳ್ಳುವ ಯೋಜನೆಯನ್ನು ಸೂಚಿಸಿದ್ದಾರೆಂದು ವರದಿಯಾಗಿದೆ. ಮೂಲಗಳ ಪ್ರಕಾರ ಹಾಲಿ ಶೇ.50ರಷ್ಟು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ನವೆಂಬರ್‌ನಲ್ಲಿ ಸುಮಾರು 15 ಹೊಸ ಸಚಿವರನ್ನು ಸೇರ್ಪಡೆಗೊಳಿಸುವುದರಿಂದ ಮುಖ್ಯಮಂತ್ರಿಯನ್ನು ತಕ್ಷಣವೇ ಬದಲಾಯಿಸಲು […]
‘ಆಂಟಿಫಾ’ವನ್ನು ಪ್ರಮುಖ ಉಗ್ರ ಸಂಘಟನೆಯೆಂದು ಘೋಷಿಸುತ್ತೇವೆ: Donald Trump
eyJ0ZGNfaGVhZGVyX2Rlc2t0b3AiOiJbdGRjX3pvbmUgdHlwZT1cInRkY19oZWFkZXJfZGVza3RvcFwiXVt2Y19yb3ddW3ZjX2NvbHVtbl1bL3ZjX2NvbHVtbl1bL3ZjX3Jvd11bL3RkY196b25lXSIsInRkY19oZWFkZXJfZGVza3RvcF9zdGlja3kiOiJbdGRjX3pvbmUgdHlwZT1cInRkY19oZWFkZXJfZGVza3RvcF9zdGlja3lcIl1bdmNfcm93XVt2Y19jb2x1bW5dWy92Y19jb2x1bW5dWy92Y19yb3ddWy90ZGNfem9uZV0iLCJ0ZGNfaGVhZGVyX21vYmlsZSI6Ilt0ZGNfem9uZSB0eXBlPVwidGRjX2hlYWRlcl9tb2JpbGVcIl1bdmNfcm93XVt2Y19jb2x1bW5dWy92Y19jb2x1bW5dWy92Y19yb3ddWy90ZGNfem9uZV0iLCJ0ZGNfaGVhZGVyX21vYmlsZV9zdGlja3kiOiJbdGRjX3pvbmUgdHlwZT1cInRkY19oZWFkZXJfbW9iaWxlX3N0aWNreVwiXVt2Y19yb3ddW3ZjX2NvbHVtbl1bL3ZjX2NvbHVtbl1bL3ZjX3Jvd11bL3RkY196b25lXSIsInRkY19pc19oZWFkZXJfc3RpY2t5IjpmYWxzZSwidGRjX2lzX21vYmlsZV9oZWFkZXJfc3RpY2t5IjpmYWxzZX0=
