Breaking, Cyclone, latest News

ಆರ್ಭಟಿಸಲಿರೋ ‘ಮೋಂತಾ’ ಸೈಕ್ಲೋನ್.. ಅಕ್ಟೋಬರ್ 29ರವರೆಗೆ ಧಾರಾಕಾರ ಮಳೆ, ಗಾಳಿ

ಹೋದೆಯಾ ಗವಾಕ್ಷಿ ಅಂದ್ರೆ ಬಂದೆ ಮೀನಾಕ್ಷಿ ಅನ್ನೋ ಹಾಗೆ ಮಳೆರಾಯನ ಕಾಟ ಮುಗೀತು ಅನ್ನೋ ಹೊತ್ತಿಗೆ ಚಂಡಮಾರುತದ ಭೀತಿ ಎದುರಾಗಿದೆ. ಮೋಂತಾ ಎಂಬ ಹೆಸರಿನಿಂದ ಲಗ್ಗೆ ಇಡಲು […]

Sports, Ullal

ತೊಕ್ಕೊಟ್ಟುವಿನಲ್ಲಿ ಟೆಸ್ಟ್ ಸ್ಪೋರ್ಟ್ಸ್ ತಂಡದ ಸಮಾಲೋಚನಾ ಸಭೆ: ಮುಂದಿನ ಕ್ರಿಕೆಟ್ ತಂತ್ರ ರೂಪುರೇಷೆ ಕುರಿತು ಚರ್ಚೆ

ಕ್ರಿಕೆಟ್ ಒಂದು ಕ್ರಿಯಾತ್ಮಕ ಕ್ರೀಡೆಯಾಗಿದ್ದು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವು ನಿರ್ಣಾಯಕವಾಗಿದೆ. ಆಟಗಾರರು ಹೊಂದಿಕೊಳ್ಳುವಂತೆ ಪ್ರೋತ್ಸಾಹಿಸಿ ಮತ್ತು ಆಟದ ಬೇಡಿಕೆಗಳಿಗೆ ಅನುಗುಣವಾಗಿ ಅವರ ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ

Karnataka

ಕುಡಚಿ: ಮುಜಾವರ ವೆಲ್ಫೇರ್ ಶೈಕ್ಷಣಿಕ ಸಮಿತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ — ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ

ದಿನಾಂಕ 25-10-2025 ರಂದು ಕರ್ನಾಟಕ ಸರಕಾರ ಲೋಕೋಪಯೊಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ

Karnataka, latest News

ಎಸ್.ಡಿ.ಟಿ.ಯುಮಂಗಳೂರುನಗರನೂತನಜಿಲ್ಲಾಧ್ಯಕ್ಷರಾಗಿರಹಿಮಾನ್ಬೋಳಿಯಾರ್, ಪ್ರಧಾನಕಾರ್ಯದರ್ಶಿಯಾಗಿಇಲ್ಯಾಸ್ಬೆಂಗರೆಆಯ್ಕೆ

ಮಂಗಳೂರು ಅ24 : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ನಗರ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಇರ್ಫಾನ್ ಕಾನರವರ ಅಧ್ಯಕ್ಷತೆಯಲ್ಲಿ

latest News

ಅಮ್ಮನ ಉಸಿರು: ಮನಸ್ಸು ಮುಟ್ಟುವ ಹೃದಯ ಕವಿಯ ಕವನ — ಮನ್ಸೂರ್ ಮುಲ್ಕಿ 

ಅಮ್ಮನ ಉಸಿರು ಮೂಡುವ ಚಂದಿರ ಕಾಣುತ ಪುಟ್ಟನು ಲಗು ಬಗೆ ನಗುವನು ಬೀರುವನುಮೋಡದ ಮರೆಯಲಿ ನಲಿಯುವ ಚಂದಿರನೋಡುತ ಪುಟ್ಟನು ಕುಣಿಯುವನು ಕಂದನ ನಗುವನು ಕಾಣುವ ಅಮ್ಮಪಟ ಪಟ

Karnataka

ಡಾ. ಯು.ಟಿ. ಇಫ್ತಿಕಾರ್ ಫರೀದ್ ಅವರು ಉಳ್ಳಾಳ ಬ್ಲಾಕ್ ಕಾಂಗ್ರೆಸ್ ಕಚೇರಿನಲ್ಲಿ ಉಳ್ಳಾಳ ಮಹಿಳಾ ಕಾಂಗ್ರೆಸ್ ಸಮಿತಿಯ ಆಯೋಜನೆಯ ದೀಪಾವಳಿ ಹಬ್ಬದಲ್ಲಿ ಭಾಗವಹಿಸಿದರು

*ಉಳ್ಳಾಳದಲ್ಲಿ ಬೆಳಕು ಹಬ್ಬವನ್ನು ಆಚರಿಸುತ್ತಾ! ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿ, ಸಂತೋಷ ಮತ್ತು ಹರ್ಷವನ್ನು ಹಂಚಿದರು. ಕಾರ್ಯಕ್ರಮವು ಹಬ್ಬದ ಮನೋಭಾವ, ಸ್ನೇಹಮಯತೆ ಮತ್ತು

Uncategorized

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಮಾಡೇ ಮಾಡುತ್ತೇವೆ ಸಿಎಂ ಸಿದ್ದರಾಮಯ್ಯ ಘೋಷಣೆ

ಪುತ್ತೂರು ಅಶೋಕ ಜನ ಮನ ಕಾರ್ಯಕ್ರಮ ಕ್ಕೆ ಆಗಮಿಸಿದ ಕರ್ನಾಟಕ ದ ಜನಪ್ರಿಯ ಮುಖ್ಯಮಂತ್ರಿ ಯವರಾದ ಶ್ರೀ ಸಿದ್ದರಾಮಯ್ಯ ರವರಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಮುಖ್ಯಮಂತ್ರಿಯವರ

Breaking, India, Karnataka, Wahab kudroli

ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯಾಗಿ ವಹಾಬ್ ಕುದ್ರೋಳಿ ಆಯ್ಕೆ

ಬೆಂಗಳೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕ ಇದರ ಮಾಸಿಕ ಸಭೆಯು 24 ಸೆಪ್ಟೆಂಬರ್ 25 ಬುಧವಾರ ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಕಾರ್ಯದರ್ಶಿ ಹಾಗೂ

Breaking, Karnataka, Politics

ವಿಧಾನಸೌಧ ವಿವಾದ: ತಂಙಳ್ ಭೇಟಿ, ಛಾಯಾಗ್ರಹಣ ನಿಯಮ ಉಲ್ಲಂಘನೆಯಲ್ಲ

ವಿಧಾನಸಭೆಯ ಸಭಾಂಗಣದೊಳಗೆ ಮುಸ್ಲಿಂ ವಿದ್ವಾಂಸರೂ, ಸಮಾಜದ ಎಲ್ಲಾ ವರ್ಗಗಳಿಂದ ಗೌರವಿಸಲ್ಪಡುವ ಧರ್ಮಗುರುಗಳೂ ಆದ ತಂಙಳ್ ರವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದು ವಿವಾದವಾಗಿದೆ. ವಿಧಾನಸೌಧದ ಸಭಾಂಗಣದೊಳಗೆ ನಿಯಮಬದ್ಧವಾಗಿ ಪ್ರಜಾಪ್ರಭುತ್ವದ

Scroll to Top