ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ
ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್, ಪ್ರಸಕ್ತ ಒಟ್ಟು 19 ವಾರ್ಡ್ ಗಳಿದ್ದು, ಎಲ್ಲ 19ವಾರ್ಡ್ ಗಳಿಗೆ ಇಂದು ಮತದಾನ ನಡೆದಿದೆ, ಒಟ್ಟಿನಲ್ಲಿ ಮೇಲಿನ ಅಭ್ಯರ್ಥಿಗಳ ಭವಿಷ್ಯ ಡಿಸೆಂಬರ್ 24ರಂದು ನಿರ್ಧಾರವಾಗಲಿದ್ದು, ಮತದಾರರು ಯಾರ ಕೊರಳಿಗೆ ವಿಜಯದ ಮಾಲೆಯನ್ನು ಹಾಕಲಿದ್ದಾನೆ ಎಂದು ಕಾದು ನೋಡೋಣ,
ಮತಗಟ್ಟೆ ಸಮೀಕ್ಷೆ ಪ್ರಕಾರ ಪಟ್ಟಣ ಪಂಚಾಯಿತಿನ 19 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ
ಕಾಂಗ್ರೆಸ್ ಏಕೈಕ ಅತಿ ದೊಡ್ಡ ಪಕ್ಷವಾಗಿ ಮೂಡಿ ಬರಲಿದೆ, ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ (ಕಾಂಗ್ರೆಸ್ 10 ರಿಂದ 11 ಸ್ಥಾನ ದಲ್ಲಿ ಜಯ ಭೇರಿ ಬಾರಿಸುವ ಮೂಲಕ ಬಜಪೆ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ
ಬಿಜೆಪಿ 6 ರಿಂದ 7 ಸ್ಥಾನದಲ್ಲಿ ಗೆಲುವು ಸಾಧಿಸಲಿದೆ,
SDPI 1 ರಿಂದ 2 ಸ್ಥಾನ ದಲ್ಲಿ ಗೆಲುವು ಸಾಧಿಸ ಬಹುದು
ಪಕ್ಷೇತರರರು 0 ಜಯ ಗಳಿಸುವ ಸಾಧ್ಯತೆ ಇಲ್ಲ,
ಬಜ್ಪೆ ಪಟ್ಟಣ ಪಂಚಾಯತಿನಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು , ಜನರಿಗೆ ಸಹಕಾರಿಯಾಗಿದೆ, ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜೀ ಸರ್ಕಾರದ ಅನೇಕ ಜನಪರ ಸವಲತ್ತು ಸೌಲಭ್ಯ ಸೌಕರ್ಯಗಳು ಮತದಾರ ಬಾಂಧವರ ಮನೆ ಬಾಗಿಲಿಗೆ ತಲುಪುತ್ತಿದೆ, ಎಂದು ಮತದಾರರು ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ, ಈ ಮೂಲಕಬಜ್ಪೆ ಪಟ್ಟಣ ಪಂಚಾಯಿತಿನಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಬಜ್ಪೆ ಪಟ್ಟಣ ಪಂಚಾಯಿತಿನಲ್ಲಿ ಅಧಿಕಾರ ಹಿಡಿಯಲಿದೆ,
ಚುನಾವಣಾ ವಿಶೇಷ ಸುದ್ದಿಗಳು : ಜನ ಅಭಿ ಮತ ವರದಿ: ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು

















