ಜಿಲ್ಲೆಯಾದ್ಯಂತ ಪ್ರಸಿದ್ದಿಯಾದ ಉಳ್ಳಾಲ ತೊಕ್ಕೊಟ್ಟು ಬಳಿ ಇರುವ ಪ್ರತಿಷ್ಠಿತ ಹಾಗೂ ಐನೂರಕ್ಕೂ ಹೆಚ್ಚಿನ ಸದಸ್ಯರನ್ನೊಳಗೊಂಡ ಮಾತ್ರವಲ್ಲ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ದೇಹದಾರ್ಢ್ಯ ಪಟು ಗಳು ತರಬೇತಿ ಪಡೆಯುತ್ತಿರುವ ರಾಷ್ಟ್ರೀಯ ದೇಹದಾರ್ಢ್ಯ ಪಟು ತ್ವಾಹಾ ಉಳ್ಳಾಲ್ ರವರ ನೇತೃತ್ವದ ಸಾಲಿಡ್ ಫಿಟ್ನೆಸ್ ತೊಕ್ಕೊಟ್ಟು ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನೊಂದಿಗೆ.ಶಾನ್ ಮೀಡಿಯಾ ಮೂಲಕ ಕ್ಷಣ,ಕ್ಷಣಗಳ ಸುದ್ದಿಯನ್ನು ಪಸರಿಸುವ ಅಲಿ ಮೊನಾಕ,ಕಾಂಗ್ರೆಸ್ ಪಕ್ಷದ ನಾಯಕ ರಾದ ರಫೀಕ್, ಆಝಾದ್ ನಗರ,ಕಬೀರ್ ಬುಖಾರಿ(ಮೋನು)NSUI ಉಳ್ಳಾಲ ಕ್ಷೇತ್ರದ ಅಧ್ಯಕ್ಷರಾದ ಸಾಹಿಲ್ ಮಂಚಿಲ,ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಉಳ್ಳಾಲ ಅಧ್ಯಕ್ಷ ರಾದ ಅಶ್ರಫ್ ಹಾಗೂ ಸಲೀಂ ಬಸ್ತಿಪಡ್ಪು ಉಪಸ್ಥಿತರಿದ್ದರು.
ಸಾಜಿದ್ ಉಳ್ಳಾಲ್
ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು














