ಮಾಜೀ ಶಾಸಕ ಮೊಯ್ದಿನ್ಬಾವಾ” ರ ವಾಟ್ಸ್ ಆ್ಯಪ್ ಖಾತೆ ಹ್ಯಾಕ್ ಆಗಿದೆ
ಮಾಜೀ ಶಾಸಕ ಮೊಯ್ದಿನ್ ಬಾವಾ ರ ವಾಟ್ಸ್ ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಈಗ ವ್ಯಾಟ್ಸ್ ಮೂಲಕ ಐವತ್ತು ಸಾವಿರ ರೂಪಾಯಿ ಕಳುಹಿಸಿ ಕೊಡುವಂತೆ ಮೆಸೇಜ್ ಬರಲಾಗುತ್ತಿದೆ.
“I’m trying to send money to someone it’s not going through I think I’ve exceeded my daily transfer limit
Can you help me send 50,000 to someone right now I will make refund tomorrow morning
Google pay: 83272295**”
“Name : Manoj Kumar Biswas
GPay/ Phonepe/ Paytm”
ಮೆಸೇಜ್ ಪಡೆದವರು ಬಾವಾ ರ ಗಮನಕ್ಕೆ ತಂದರು.
ಈ ಕುರಿತು ಮೊಯ್ದಿನ್ ಬಾವಾ ಪೋಲಿಸ್ ಠಾಣೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ದಯವಿಟ್ಟು ಮೇಲೆ ಪ್ರಕಟ ಪಡಿಸಿದಂತೆ ಇಂಗ್ಲಿಷ್ ನಲ್ಲಿ ಬರೆಯಲಾದ ವಿನಂತಿ ನೋಡಿ ಮನೋಜ್ ಕುಮಾರ್ ಬಿಸ್ವಾಸ್ ನ ಖಾತೆಗೆ ಹಣ ಕಳುಹಿಸ ಬೇಡಿ.














